Sri Krishna Vajra (Dimond) Kavacha Alankara, ಶ್ರೀ ಕೃಷ್ಣ ವಜ್ರಕವಚ ಅಲಂಕಾರ at Sri Krishan Matha Udupi by Paryaya Shri Vidyasagara Theertha Swamiji Shri Krishnapura Matha.
ಡಾ. ಮೋಹನ್ ಆಳ್ವಾ ಇವರಿಗೆ ಸನ್ಮಾನ ಶ್ರೀಕೃಷ್ಣಮಠದ ರಾಜಾಂಗಣದ ಜನಾರ್ದನತೀರ್ಥ ವೇದಿಕೆಯಲ್ಲಿ, ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ, ಪರ್ಯಾಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಮೋಹನ ಆಳ್ವ ಇವರನ್ನು ಸನ್ಮಾನಿಸಿ, ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಲು ಸಾಂಸ್ಕೃತಿಕ ಕಲಾಪ್ರಕಾರಗಳು ಬಹಳ ಸಹಕಾರವಾಗುತ್ತವೆ. ಪುರಾಣದಲ್ಲಿ ಬರುವ ಕಥೆಗಳನ್ನು ಕಲೆಗಳ ಮುಖಾಂತರ ತಿಳಿಸಿ ಸುಲಭವಾಗಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಬಹುದು. ಕರಾವಳಿಯ ಹಾಗೂ ದೇಶದ ಎಲ್ಲ ಪ್ರಕಾರಗಳನ್ನು […]
Shri Vidyasagara Theertha Swamij of Shri Krishnapura Paryaya Matha performed Mahapooja on the first day of paryaya to Sri Krishna. The Ceremony of ascending the Sacred “Paryaya Sarvajna Peetha” by Shri Krishnapura Matha Shri Vidyasagara Theertha Swamiji was held on Tuesday 18th Jan 2022 at Udupi Sri Krishna Matha. After the Paryaya procession, the Shri […]
Paryaya Mahotsava Procession and Darbar at Rajangana Udupi. Before ascending the Paryaya Peeta, the Paryaya Mahotsava procession was held on 18th January 2022 from Jodukatte to Sri Krishna Matha Udupi. Sri Vidyasagara Theertha Swamiji had a dip at the Danda Tirtha near Kaup about 10km from Udupi. Thereafter, he arrived at JoduKatte, where he was […]
Paryaya Mahotsava at Udupi Temple Town The ‘Paryaya Mahotsava’, marking the biennial transfer of the right to worship the Lord and manage the Udupi Sri Krishna Temple to a new seer of the ‘Ashta Mathas’, will be held Tuesday morning. The new ‘Paryaya’ seer Vidyasagar Teertha Swamiji of Shri Krishnapur Matha will ascend the ‘Sarvajna […]
Medical Check-up Centre at Rathabeedi (Car Street) Udupi. Shri Vishnuprasad Padigar, General Secretary of the Paryaya Swagatha Committee, Inaugurated the Medical Check-up Centre at Rathabeedi (Car Street) Udupi for emergency medical treatment of devotees arriving at Shri Krishnapura Matha Paryaya Mohatsava in Udupi, Karnataka. Dr. Ravichandra Rao Uchchila, Dr. Satish Rao, Dr. Jayant, Dr. Swati, […]
ಉಡುಪಿ ಪರ್ಯಾಯೋತ್ಸವಕ್ಕೆ ಹೊರೆಕಾಣಿಕೆ ಶ್ರೀ ಕೃಷ್ಣಾಪುರ ಮಠದ ಪರ್ಯಾಯೋತ್ಸವಕ್ಕೆ, ಕಟೀಲು, ಮಂಗಳೂರು, ಮುಲ್ಕಿ, ಮೂಡುಬಿದ್ರಿ ಪರಿಸರದ ಮತ್ತು ಮಟ್ಟು ಲಕ್ಷ್ಮೀನಾರಾಯಣ ರಾವ್ ಮತ್ತು ಸಹೋದರರು, ಉಡುಪಿ ಬೈಲೂರು, ಗುಂಡಿಬೈಲು, ಚಿಟ್ಪಾಡಿ, ಹಾಲುಮತ ಮಹಾಸಭಾ, ಕಾರ್ಕಳ ಇಲ್ಲಿಯ ಭಕ್ತಾಭಿಮಾನಿಗಳು ಹೊರೆಕಾಣಿಕೆಯನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಯ ಮೊಕ್ತೇಸರರು ಹಾಗೂ ಅರ್ಚಕರಾದ ಶ್ರೀ ವಾಸುದೇವ ಅಸ್ರಣ್ಣ, ಲಕ್ಷ್ಮೀನಾರಾಯಣ ಅಸ್ರಣ್ಣ, ವೆಂಕಟರಮಣ ಅಸ್ರಣ್ಣ, ಅನಂತ ಅಸ್ರಣ್ಣ, ಕಮಲಾದೇವಿ ಪ್ರಸಾದ ಅಸ್ರಣ್ಣ , ಹರಿನಾರಾಯಣ ಅಸ್ರಣ್ಣ, ಮಂಗಳೂರಿನ […]
ಪರ್ಯಾಯ ಕೃಷ್ಣಾಪುರ ಮಠದ ಉಗ್ರಾಣ ಮುಹೂರ್ತ ಶ್ರೀ ಕೃಷ್ಣಾಪುರ ಮಠದ ಪರ್ಯಾಯೋತ್ಸವಕ್ಕೆ,ಭಕ್ತಾದಿಗಳು ನೀಡುವ ಹೊರೆಕಾಣಿಕೆಗಳನ್ನು ಸಂಗ್ರಹಿಸಲು “ಸುಮೇಧ” ಉಗ್ರಾಣವನ್ನು ಭಾವೀ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿದರು. ಕುಚೇಲನು ಶ್ರೀಕೃಷ್ಣನಿಗೆ ಮೂರು ಹಿಡಿ ಅವಲಕ್ಕಿಯನ್ನು ಭಕ್ತಿಯಿಂದ ಅರ್ಪಿಸಿದನು. ಇದನ್ನು ದೇವರು ಸಂತೋಷದಿಂದ ಸ್ವೀಕರಿಸಿ ಅವನಿಗೆ ಸಕಲೈಶ್ವರ್ಯಗಳನ್ನು ನೀಡಿ ಅನುಗ್ರಹಿಸಿದನು. ಪರ್ಯಾಯಯೋತ್ಸವಕ್ಕೆ ಭಕ್ತಾದಿಗಳು ಯಥಾನುಶಕ್ತಿ ಭಕ್ತಿಪೂರ್ವಕ ನೀಡುವ ಕಾಣಿಕೆಯನ್ನು ಸ್ವೀಕರಿಸಿ ಉಡುಪಿ ಶ್ರೀಕೃಷ್ಣದೇವರು ಎಲ್ಲರನ್ನು ಅನುಗ್ರಹಿಸಲಿ ಎಂದು ಸಂದೇಶ ನೀಡಿದರು. ಈ ಸಂದರ್ಭದಲ್ಲಿ, ಕಿದಿಯೂರು […]
Celebrate Paryaya Mahotsava in Simple Manner Focusing on Spiritual Rituals… Shri Vidyasagara Theertha Swamiji of Krishnapura Matha urged the public to cooperate as the Matha has decided to celebrate Paryaya Mahotsava in a simple manner focusing more on the spiritual rituals. Swamiji said that the situation calls for utmost precautions and it is not the […]
ಗುರುವಂದನಾ ಕಾರ್ಯಕ್ರಮ: ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕೃಷ್ಣಾಪುರ ಮಠದ ಶ್ರೀ ಕೃಷ್ಣ ಪ್ರತಿಷ್ಠಾನದಡಿಯಲ್ಲಿ , ಉಡುಪಿ ಮೂಡುಪೆರಂಪಳ್ಳಿಯಲ್ಲಿ ಕಾರ್ಯಾಚರಿಸುತ್ತಿರುವ ಉಡುಪಿ ಪ್ರಪ್ರಥಮ ಸ್ಥಾಪಿತ ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಮಹಾ ವಿದ್ಯಾಲಯಕ್ಕೆ ಭಾವೀ ಪರ್ಯಾಯ ಶ್ರೀಗಳಾದ ಕೃಷ್ಣಾಪುರ ಮಠಾಧೀಶ ಶ್ರೀ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ಭೇಟಿ ನೀಡಿದ ಸಂದರ್ಭದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಸ್ವಾಮೀಜಿಯವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಸ್ವಾಮೀಜಿ ಅವರಿಂದ ಪಟ್ಟದ ದೇವರ ಪೂಜೆ ನಡೆದ ಬಳಿಕ ಶ್ರೀಗಳ ಪಾದಪೂಜೆಯನ್ನು […]