Medical Check-up Centre at Rathabeedi (Car Street) Udupi.
Shri Vishnuprasad Padigar, General Secretary of the Paryaya Swagatha Committee, Inaugurated the Medical Check-up Centre at Rathabeedi (Car Street) Udupi for emergency medical treatment of devotees arriving at Shri Krishnapura Matha Paryaya Mohatsava in Udupi, Karnataka. Dr. Ravichandra Rao Uchchila, Dr. Satish Rao, Dr. Jayant, Dr. Swati, Dr. Vijay Nengalur, Medical Representative Raghavendra Karwal were also present on the occasion.
ಶ್ರೀಕೃಷ್ಣಾಪುರ ಪರ್ಯಾಯೋತ್ಸವಕ್ಕೆ ಆಗಮಿಸುವ ಭಕ್ತರ ವೈದ್ಯಕೀಯ ಉಪಚಾರಕ್ಕಾಗಿ ರಥಬೀದಿಯಲ್ಲಿ ವೈದ್ಯಕೀಯ ತಪಾಸಣಾ ಶಿಬಿರವನ್ನು ಪರ್ಯಾಯೋತ್ಸವ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ವಿಷ್ಣುಪ್ರಸಾದ್ ಪಾಡಿಗಾರ್ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ರವಿಚಂದ್ರ ರಾವ್ ಉಚ್ಚಿಲ, ಡಾ. ಸತೀಶ್ ರಾವ್, ಡಾ. ಜಯಂತ್, ಡಾ. ಸ್ವಾತಿ, ಡಾ. ವಿಜಯ್ ನೆಗಳೂರು , ವೈದ್ಯಕೀಯ ಪ್ರತಿನಿಧಿ ರಾಘವೇಂದ್ರ ಕರ್ವಾಲು ಮೊದಲಾದವರು ಉಪಸ್ಥಿತರಿದ್ದರು.