ಕ್ರ.ಸಂ. | ಅನ್ನಬ್ರಹ್ಮ ಶ್ರೀ ಕೃಷ್ಣ ದೇವರ ಸನ್ನಿಧಿಯಲ್ಲಿ ನಡೆಯುವ ಸೇವಾ ವಿವರ | ರೂ. |
1 | ಸಪ್ತೋತ್ಸವ ಸೇವೆ | 1,50,000 |
2 | ಉದಯಾಸ್ತಮಾನ ಸೇವೆ | 80,000 |
3 | ಲಕ್ಷದೀಪೋತ್ಸವ (ಉತ್ಥಾನ ದ್ವಾದಶಿಯಿಂದ ಕಾರ್ತೀಕ ಹುಣ್ಣಿಮೆವರೆಗೆ) | 75,000 |
4 | ಸರ್ವ ಸೇವಾ ಸಹಿತ ಬ್ರಹ್ಮೋತ್ಸವ | 35,000 |
5 | ಭಾಗವತ ಪ್ರವಚನ ಸಪ್ತಾಹ | 30,000 |
6 | ಲಕ್ಷ ತುಳಸಿ ಅರ್ಚನ ಸೇವೆ | 30,000 |
7 | ಸರ್ವ ಸೇವಾ ಸಹಿತ ಸುವರ್ಣ ರಥೋತ್ಸವ | 25,000 |
8 | ಬ್ರಹ್ಮರಥೋತ್ಸವ | 18,000 |
9 | ಸುವರ್ಣ ರಥೋತ್ಸವ | 18,000 |
10 | ಪ್ರತ್ಯಕ್ಷ ಗೋದಾನ | 15,000 |
11 | ಸರ್ವ ಸೇವೆ | 15,000 |
12 | ಗರುಡ ರಥೋತ್ಸವ | 11,000 |
13 | ರಜತ ರಥೋತ್ಸವ | 11,000 |
14 | ನವರತ್ನ ರಥೋತ್ಸವ | 11,000 |
15 | ವಜ್ರ ಕವಚ ಅಲಂಕಾರ ಸೇವೆ | 10,000 |
16 | ತುಪ್ಪದ ನಂದಾದೀಪ (ಏಳು ದಿನ) | 10,000 |
17 | ಸುವರ್ಣ ಪಲ್ಲಕಿ ಉತ್ಸವ | 10,000 |
18 | ಮಹಾಪೂಜಾ ರಥೋತ್ಸವ | 8,000 |
19 | ಗೋದಾನ (ಉತ್ತಮ ಕಲ್ಪ) | 6,000 |
20 | ಉರುಳಿ ನೈವೇದ್ಯ ಸೇವೆ (ಸಂಪೂರ್ಣ) | 5,000 |
21 | ಹೂವಿನ ಪೂಜೆ (ಹೂ ಹೊರತು) | 3,000 |
22 | ಗೋದಾನ (ಮಧ್ಯಮ ಕಲ್ಪ) | 3,000 |
23 | ಒಂದು ದಿನದ ಗೋಧರ್ಮ | 2,500 |
24 | ಮಧ್ಯಾಹ್ನ ಮಹಾಪೂಜೆ | 2,000 |
25 | ಚಿನ್ನದ ತೊಟ್ಟಿಲು ಪೂಜೆ | 1,200 |
26 | ಅಲಂಕಾರ ಪೂಜೆ | 1,200 |
27 | ರಾತ್ರಿ ಪೂಜೆ | 1,000 |
28. | ಪಂಚಾಮೃತ ಅಭಿಷೇಕ | 500 |
28. | ಚಾಮರ ಸೇವೆ | 500 |
30 | ಗೋಪೂಜೆ | 400 |
31 | ಸಹಸ್ರನಾಮಾರ್ಚನೆ | 300 |
32 | ಕ್ಷೀರಾಭಿಷೇಕ | 300 |
33 | ಅವಸರ ಸನಕಾದಿ ಪೂಜೆ | 300 |
34 | ಕೊಳಲು ಸೇವೆ | 300 |
35 | ಉಷಃಕಾಲ ಪೂಜೆ (ವಿಶ್ವರೂಪ ದರ್ಶನ) | 250 |
36 | ಶಯನೋತ್ಸವ (ಏಕಾಂತ ಸೇವೆ) | 250 |
37 | ಹಾಲು ಬೆಣ್ಣೆ ಸಮರ್ಪಣೆ | 200 |
38 | ಶ್ರೀ ಮಧ್ವಾಚಾರ್ಯರಿಗೆ ಹಸ್ತೋದಕ | 200 |
39 | ಅಷ್ಟೋತ್ತರಶತನಾಮಾರ್ಚನೆ | 150 |
40 | ಗರುಡ ದೇವರಿಗೆ ಮಹಾಪೂಜೆ | 150 |
ಕ್ರ.ಸಂ. | ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ನಡೆಯುವ ಸೇವೆ | ರೂ. |
1 | ಪವಮಾನ ಕಲಶಾಭಿಷೇಕ | 300 |
2 | ಹೂವಿನ ಪೂಜೆ (ಹೂ ಹೊರತು) | 200 |
3 | ಮಹಾಪೂಜೆ | 150 |
4 | ರಂಗಪೂಜೆ | 150 |
5 | ಪಂಚಾಮೃತ ನಾಗ ತನು ಕಾಣಿಕೆ | 50 |
6 | ಅಶ್ವತ್ಥ ಪೂಜೆ ಕಾಣಿಕೆ | 50 |
7 | ಮಂಗಳಾರತಿ | 50 |
ಕ್ರ.ಸಂ. | ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ನಡೆಯುವ ಸೇವಾ ವಿವರ | ರೂ. |
1 | ವಜ್ರಕವಚ ಅಲಂಕಾರ ಸೇವೆ | 5,000 |
2 | ಸರ್ವ ಸೇವೆ | 1,000 |
3 | ವಾಯುಸ್ತುತಿ ಪುರಶ್ಚರಣ ಕಾಣಿಕೆ | 500 |
4 | ಮಹಾಪೂಜೆ ಸಹಿತ ರಂಗಪೂಜೆ | 500 |
5 | ಪವಮಾನ ಪಾರಾಯಣ | 400 |
6 | ರಂಗಪೂಜೆ | 300 |
7 | ಮಹಾಪೂಜೆ | 200 |
8 | ಪಂಚಾಮೃತ ಅಭಿಷೇಕ | 200 |
9 | ವಾಯುಸ್ತುತಿ ಪಾರಾಯಣ | 150 |
ಕ್ರ.ಸಂ. | ಭೋಜನ ಶಾಲೆಯ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ನಡೆಯುವ ಸೇವೆ | ರೂ. |
1 | ಚಿನ್ನದ ಕವಚ ಅಲಂಕಾರ ಸೇವೆ | 1,000 |
2 | ಪವಮಾನ ಪಾರಾಯಣ | 400 |
3 | ಮಹಾಪೂಜೆ ಸಹಿತ ರಂಗಪೂಜೆ | 300 |
4 | ಹಾಲು ಪಾಯಸ (ಇತರ ಖರ್ಚು ಪ್ರತ್ಯೇಕ) | 200 |
5 | ಮಹಾಪೂಜೆ | 200 |
6 | ಹೂವಿನ ಪೂಜೆ ಕಾಣಿಕೆ (ಹೂ ಹೊರತು) | 200 |
7 | ರಂಗಪೂಜೆ | 150 |
8 | ವಾಯುಸ್ತುತಿ ಪಾರಾಯಣ | 150 |
9 | ಪಂಚಾಮೃತ ಅಭಿಷೇಕ | 100 |
10 | ಮಂಗಳಾರತಿ | 50 |
ಕ್ರ.ಸಂ. | ಶ್ರೀ ಭಾಗೀರತಿ ದೇವಿಯ ಸನ್ನಿಧಿಯಲ್ಲಿ ನಡೆಯುವ ಸೇವೆಗಳು | ರೂ. |
1 | ಹೂವಿನ ಪೂಜೆ (ಹೂ ಹೊರತು) | 200 |
2 | ರಂಗಪೂಜೆ | 100 |
3 | ಮಹಾಪೂಜೆ | 100 |
4 | ಮಂಗಳಾರತಿ | 50 |
ಕ್ರ.ಸಂ. | ಇತರ ಸೇವೆಗಳು (ಇತರ ಖರ್ಚು ಪ್ರತ್ಯೇಕ) | ರೂ. |
1 | ಆಶ್ಲೇಷಾ ಬಲಿ ಪ್ರಧಾನ ಹೋಮ ಸಹಿತ ಕಾಣಿಕೆ | 3,000 |
2 | ಉಪನಯನಾದಿ ಹವನಗಳಿಗೆ ಕಾಣಿಕೆ | 2,500 |
3 | ಮಹಾಲಯ ಕಾಣಿಕೆ | 1,500 |
4 | ಆಶ್ಲೇಷಾ ಬಲಿ ಕಾಣಿಕೆ | 1,000 |
5 | ಶ್ರಾದ್ಧ ಕಾಣಿಕೆ | 800 |
6 | ನಾಮಕರಣ ಕಾಣಿಕೆ | 750 |
7 | ಅನ್ನಪ್ರಾಶನ ಕಾಣಿಕೆ | 500 |
8 | ತುಲಾಭಾರ ಕಾಣಿಕೆ | 500 |
9 | ಚವಲ ಕಾಣಿಕೆ | 500 |
10 | ಬ್ರಹ್ಮಚಾರಿ ಆರಾಧನೆ ಕಾಣಿಕೆ | 500 |
11 | ಅಕ್ಷರಾಭ್ಯಾಸ ಕಾಣಿಕೆ | 300 |
12 | ವಾಹನ ಪೂಜೆ | 200 |
ವಿ.ಸೂ.: ಹೋಮ ಹವನಾದಿಗಳಿಗೆ ಸ್ವತಃ ಬಂದು ಸಂಪರ್ಕಿಸಿರಿ.
ದೂರವಾಣಿ : +91 820 2520598 ಮೊಬೈಲ್ : +91 96866 03855
ಇ-ಮೇಲ್ : paryaya@krishnapuramatha.org